Learn Backend Development Part-Time, Online
AI Adoption - Drive Business Value and Organizational Impact
Overview
Syllabus
ವಾರ
ದಿನ
ವಿಷಯ
Title of Video and Reading text/Lecture/ppt
ಮೊದಲನೇ ವಾರ
ದಿನ 1
ಪಾಠ - 1
ಸಂವಿಧಾನದ ಅರ್ಥ, ವ್ಯಾಖ್ಯಾಗಳು ಮತ್ತು ಪ್ರಾಮುಖ್ಯತೆ
ದಿನ 2
ಪಾಠ - 2
ಭಾರತ ಸಂವಿಧಾನದ ಐತಿಹಾಸಿಕ ಬೆಳವಣಿಗೆ
ದಿನ 3
ಪಾಠ - 3
ಭಾರತ ಸಂವಿಧಾನದ ರಚನೆ - ಸಂವಿಧಾನ ರಚನಾ ಸಭೆ
ದಿನ 4
ಪಾಠ - 4
ಭಾರತ ಸಂವಿಧಾನ ರಚನೆಯಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಕೊಡುಗೆಗಳು
ದಿನ 5
· Assignment (MCQs)
ಎರಡನೇ ವಾರ
ದಿನ 1
ಪಾಠ - 5
ಭಾರತ ಸಂವಿಧಾನ ರಚನೆಯಲ್ಲಿ ಜವಾಹರಲಾಲ್ ನೆಹರುರವರ ಕೊಡುಗೆಗಳು
ದಿನ 2
ಪಾಠ - 6
ಭಾರತ ಸಂವಿಧಾನದ ಪ್ರಸ್ತಾವನೆ
ದಿನ 3
ಪಾಠ - 7
ಭಾರತ ಸಂವಿಧಾನದ ಪ್ರಧಾನ ಲಕ್ಷಣಗಳು
ದಿನ 4
ಪಾಠ - 8
ಮೂಲಭೂತ ಹಕ್ಕುಗಳು
ದಿನ 5
· Assignment (MCQs)
ಮೂರನೇ ವಾರ
ದಿನ 1
ಪಾಠ - 9
ಮೂಲಭೂತ ಕರ್ತವ್ಯಗಳು
ದಿನ 2
ಪಾಠ - 10
ರಾಜ್ಯನೀತಿ ನಿರ್ದೇಶಕ ತತ್ವಗಳು
ದಿನ 3
ಪಾಠ - 11
ಕೇಂದ್ರ ಶಾಸಕಾಂಗ – ರಾಜ್ಯ ಸಭೆ
ದಿನ 4
ಪಾಠ - 12
ಕೇಂದ್ರ ಶಾಸಕಾಂಗ – ಲೋಕ ಸಭೆ
ದಿನ 5
● Assignment (MCQs)
ನಾಲ್ಕನೇ ವಾರ
ದಿನ 1
ಪಾಠ - 13
ಕೇಂದ್ರ ಕಾರ್ಯಾಂಗ – ರಾಷ್ಟ್ರಪತಿಯ ನೇಮಕ
ದಿನ 2
ಪಾಠ - 14
ರಾಷ್ಟ್ರಪತಿಯವರ ಅಧಿಕಾರ ಮತ್ತು ಕಾರ್ಯಗಳು
ದಿನ 3
ಪಾಠ - 15
ಭಾರತದ ಪ್ರಧಾನಮಂತ್ರಿ ನೇಮಕ, ಅಧಿಕಾರ ಮತ್ತು ಕಾರ್ಯಗಳು
ದಿನ 4
ಪಾಠ - 16
ಕೇಂದ್ರ ಮಂತ್ರಿ ಮಂಡಲ ರಚನೆ, ಅಧಿಕಾರ ಮತ್ತು ಕಾರ್ಯಗಳು
ದಿನ 5
· Assignment (MCQs)
ಐದನೇ ವಾರ
ದಿನ 1
ಪಾಠ - 17
ಸವೋಚ್ಛ ನ್ಯಾಯಾಲಯದ ರಚನೆ, ಅಧಿಕಾರ ಮತ್ತು ಕಾರ್ಯಗಳು
ದಿನ 2
ಪಾಠ - 18
ಕೇಂದ್ರ ಲೋಕಸೇವಾ ಆಯೋಗ - ರಚನೆ, ಅಧಿಕಾರ ಮತ್ತು ಕಾರ್ಯಗಳು
ದಿನ 3
ಪಾಠ - 19
ಕೇಂದ್ರ ಚುನಾವಣಾ ಆಯೋಗ - ರಚನೆ, ಅಧಿಕಾರ ಮತ್ತು ಕಾರ್ಯಗಳು
ದಿನ 4
ಪಾಠ - 20
ರಾಜ್ಯ ಶಾಸಕಾಂಗ – ವಿಧಾನಸಭೆ
ದಿನ 5
· Assignment (MCQs)
ಆರನೇ ವಾರ
ದಿನ 1
ಪಾಠ - 21
ರಾಜ್ಯ ಶಾಸಕಾಂಗ – ವಿಧಾನ ಪರಿಷತ್
ದಿನ 2
ಪಾಠ - 22
ರಾಜ್ಯ ಕಾರ್ಯಾಂಗ – ರಾಜ್ಯಪಾಲರು
ದಿನ 3
ಪಾಠ - 23
ರಾಜ್ಯ ಕಾರ್ಯಾಂಗ – ಮುಖ್ಯ ಮಂತ್ರಿ ಮತ್ತು ಮಂತ್ರಿ ಮಂಡಲ
ದಿನ 4
ಪಾಠ - 24
ಉಚ್ಛನ್ಯಾಯಾಲಯ - ರಚನೆ, ಅಧಿಕಾರ ಮತ್ತು ಕಾರ್ಯಗಳು
ದಿನ 5
· Assignment (MCQs)
ಏಳನೇ ವಾರ
ದಿನ 1
ಪಾಠ - 25
ಕೇಂದ್ರ ಮತ್ತು ರಾಜ್ಯಗಳ ಶಾಸನೀಯ ಸಂಬಂಧಗಳು
ದಿನ 2
ಪಾಠ - 26
ಕೇಂದ್ರ ಮತ್ತು ರಾಜ್ಯಗಳ ಆಡಳಿತಾತ್ಮಕ ಹಾಗೂ ಹಣಕಾಸಿನ ಸಂಬಂಧಗಳು
ದಿನ 3
ಪಾಠ - 27
ಚುನಾವಣಾ ಸುಧಾರಣೆಗಳು
ದಿನ 4
ಪಾಠ - 28
ಪೌರತ್ವ ಪರಿಕಲ್ಪನೆ: ಪೌರತ್ವ ಕಾಯಿದೆ
ದಿನ 5
· Assignment (MCQs)
ಎಂಟನೇ ವಾರ
ದಿನ 1
ಪಾಠ -29
ಭಾರತ ಸಂವಿಧಾನದಲ್ಲಿ ಭಾಷೆಗೆ ಸಂಬಂಧಿಸಿದ ಅಂಶಗಳು
ದಿನ 2
ಪಾಠ -30
ಗ್ರಾಮೀಣ ಸ್ಥಳೀಯ ಸಂಸ್ಥೆಗಳು
ದಿನ 3
ಪಾಠ - 31
ನಗರ ಸ್ಥಳೀಯ ಸಂಸ್ಥೆಗಳು
ದಿನ 4
ಪಾಠ - 32
ಸಂವಿಧಾನಾತ್ಮಕ ಸಂಸ್ಥೆಗಳು (CAG, Financ, NC, Sc, ST and OBC)
ದಿನ 5
· Assignment (MCQs)
Taught by
ಡಾ|| ರವಿಚಂದ್ರ ( Dr. Ravichandra)